ಬೆಂಗಳೂರು ಗೈಡ್

ವೀಕೆಂಡ್‌ಗೆ ಬೆಂಗಳೂರು ಸಮೀಪದ ಮುದ್ದೇನಹಳ್ಳಿ ಬೆಟ್ಟದ ತೊಪ್ಪಲಿನ ಬಯಲಲ್ಲಿ ಹೀಗೊಂದು ಬಾಡೂಟ ಖುಷಿ ಕೊಡುವುದು. ಟೇಕ್ ಎ ಚಾನ್ಸ್!